ಅಭಿಪ್ರಾಯ / ಸಲಹೆಗಳು

ತರಬೇತಿ ವಿಭಾಗ

ಇಲಾಖೆಯ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗಳಿಗೆ ಅಗತ್ಯಕ್ಕೆ ಅನುಸಾರವಾಗಿ ಇದುವರೆಗೆ 20 ವಿವಿಧ ಕ್ಷೇತ್ರಗಳಲ್ಲಿ ಸುಮಾರು 2000 ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ.

ಗೊತ್ತುಪಡಿಸಿಕೊಂಡಿರುವ ತರಬೇತಿದಾರರು:

      ಕೇಂದ್ರದಲ್ಲಿ ಅತಿ ಮುಖ್ಯವಾಗಿ ತಾಂತ್ರಿಕ ಸಿಬ್ಬಂದಿಗಳಾದ, ಪ್ರಾಚಾರ್ಯರು/ ಉಪ ನಿರ್ದೇಶಕರು/ ಸಹಾಯಕ ನಿರ್ದೇಶಕರು/ತರಬೇತಿ ಅಧಿಕಾರಿಗಳು/ಕಿರಿಯ ತರಬೇತಿ ಅಧಿಕಾರಿಗಳು/ಹಾಗೂ ತಾಂತ್ರಿಕೇತರ ಸಿಬ್ಬಂದಿಗಳಾದ, ಆಡಳಿತಾಧಿಕಾರಿಗಳು/ಕಛೇರಿ ಅಧೀಕ್ಷಕರು/ಪ್ರಥಮ ದರ್ಜೆ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರು/ಕಾರ್ಯಾಗಾರ ಸಹಾಯಕರು/ “ಡಿ” ಶ್ರೇಣಿ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ.

ತರಬೇತಿ ಕ್ಷೇತ್ರದ ವಿವರಗಳು:

ಕೇಂದ್ರದ ಎಲ್ಲಾ ಶ್ರೇಣಿಯ ತರಬೇತಿ ವಿಭಾಗದ ಸಿಬ್ಬಂದಿಗಳಿಗೆ ಪ್ರಾಯೋಗಿಕ/ಉನ್ನತೀಕರಣ/ಹೊಸ ಚೈತನ್ಯ/ಜ್ಞಾನ ಉನ್ನತೀಕರಣ ಇತ್ತೀಚಿನ ಸರ್ಕಾರದ ಹೊಸ ನೀತಿ/ಬದಲಾವಣೆ/ಮಾರ್ಗಸೂಚಿಗಳ ಬಗ್ಗೆ ಹಾಗೂ ಪರಿಣಾಮಕಾರಿ ತರಬೇತಿ ನೀಡುವ ಕಾರ್ಯಕ್ಷೇತ್ರಗಳು.

ವಿವಿಧ ಕಾರ್ಯಗಳು:

  • ಸಂಸ್ಥೆಯ ವತಿಯಲ್ಲಿ ಹಾಗೂ ಹೊರಗಡೆ ನೀಡುವ ಕಾರ್ಯಕ್ರಮಗಳು. 
  • ನಿಯತಕಾಲಿಕ ಹಾಗೂ ಅಗತ್ಯಕ್ಕನುಸಾರವಾಗಿ ನಡೆಸುವ ತರಬೇತಿ ಕಾರ್ಯಗಳು.

ಇತ್ತೀಚಿನ ನವೀಕರಣ​ : 22-08-2020 07:08 PM ಅನುಮೋದಕರು: JD



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಜ್ಯ ತರಬೇತಿ ಮತ್ತು ಸಂಶೋಧನ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080