ಅಭಿಪ್ರಾಯ / ಸಲಹೆಗಳು

ಒಂದು ವರ್ಷ ಅವಧಿಯ ಸಿಐಟಿಎಸ್ ತರಬೇತಿ

 


ನಮ್ಮ  ಸಂಸ್ಥೆಯು ಕೇಂದ್ರ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಮಹಾ ನಿರ್ದೇಶನಾಲಯದ ಒಂದು ವರ್ಷದ  CITS  ತರಬೇತಿ ನೀಡಲು ಸಂಯೋಜನೆ ಹೊಂದಿದ್ದು ಸದರಿ ತರಬೇತಿಗೆ ಪ್ರಸ್ತುತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತಾಂತ್ರಿಕ ರೇಖಾಚಿತ್ರ ಹಾಗೂ ಕಾರ್ಯಗಾರ ಲೆಕ್ಕಚಾರ ಮತ್ತು  ವಿಜ್ಞಾನ  ವಿಷಯಗಳನ್ನು  ಬೋಧಿಸುವ  ಕಿರಿಯ  ತರಬೇತಿ ಅಧಿಕಾರಿಗಳು  /  ವೊಕೇಷನಲ್ ಇನ್ಸ್ಟಕ್ಟರ್ / ಇತರೆ  ಡಿಪ್ಲೊಮಾ ವಿದ್ಯಾರ್ಹತೆ  ಹೊಂದಿರುವ  ಬಾಹ್ಯ ತರಬೇತಿದಾರರುಗಳು  ನಿಗದಿತ  ಅರ್ಹತಾ  ಪರೀಕ್ಷೆ ಯ  ಮೂಲಕ  ದಾಖಲಾತಿ  ಪಡೆಯಬಹುದು. ನ್ನು ಸಂಪರ್ಕಿಸಬಹುದು.

 ಹೆಚ್ಚಿನ ಮಾಹಿತಿಗೆ  
www.onlinenimiadmission.com  
ನ್ನು ಸಂಪರ್ಕಿಸಬಹುದು.

ಪಠ್ಯಕ್ರಮ ಹಾಗು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
 

ಇತ್ತೀಚಿನ ನವೀಕರಣ​ : 15-12-2020 03:07 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಜ್ಯ ತರಬೇತಿ ಮತ್ತು ಸಂಶೋಧನ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080