ಅಭಿಪ್ರಾಯ / ಸಲಹೆಗಳು

ಅಲ್ಪವಾಧಿ ಕಾಲದ ತರಬೇತಿಗಳು

 

 

ಅಲ್ಪಾವಧಿ ತರಬೇತಿ  ಕಾರ್ಯಕ್ರಮದ ಪಟ್ಟಿ

ಕ್ರಸಂ

ತರಬೇತಿ  ಕಾರ್ಯಕ್ರಮದ ಹೆಸರು

ಅವದಿ

ತರಬೇತಿಗೆ ಅರ್ಹರು

ತರಬೇತಿ ಯಾರಿಗೆ ನೀಡಲಾಗುವುದು

1

ಭೋದನ ತತ್ವಗಳು (ಪಿ ಟಿ)

2 ವಾರ

ಕಿತಅ

ಸರ್ಕಾರಿ/ಅನುದಾನಿತ

2

ಕಿತಅ ಗಳ ತರಬೇತಿ ದಾಖಲೆಗಳ ನಿರ್ವಹಣೆ

1 ವಾರ

ಕಿ

ಸರ್ಕಾರಿ/ಅನುದಾನಿತ

3

ಎಲೇಕ್ಟ್ರಾನಿಕ್ಸ ಕಿತಅಗಳಿಗೆ ಸೇತುಬಂಧ ಕಾರ್ಯಕ್ರಮ

1 ವಾರ

ಕಿ

ಸರ್ಕಾರಿ/ಅನುದಾನಿತ

4

ಎಲೇಕ್ಟ್ರೀಷಿಯನ್ ಕಿತಅಗಳಿಗೆ ಸೇತುಬಂಧ ಕಾರ್ಯಕ್ರಮ

1 ವಾರ

ಕಿ

ಸರ್ಕಾರಿ/ಅನುದಾನಿತ

5

ಕೈಗಾರಿಕಾ ತರಬೇತಿ ಸಂಸ್ಥೆಗಳ ತಪಾಸಣೆ

3 ದಿನ

ತ.ಅ

ಸರ್ಕಾರಿ

6

ಕೈತಸಂ ಗಳ ಗುಣಮಟ್ಟ ನಿರ್ವಹಣೆ

3 ದಿನ

ತಅ/ಕಿತಅ

ಸರ್ಕಾರಿ/ಅನುದಾನಿತ

7

ಸಮೂಹ ಡಿ ನೌಕರರಿಗೆ ಪುನಶ್ಚೇತನ ಕಾರ್ಯಕ್ರಮ

3 ದಿನ

ಸಮೂಹ ಡಿ ನೌಕರರು

ಸರ್ಕಾರಿ

8

ಲೆಕ್ಕಾಪತ್ರ ಮತ್ತು ಪರೀಶೋಧನೆ

3 ದಿನ

ಆಅ/ಕಅ/ಪ್ರದಸ/ದ್ವಿದಸ

ಸರ್ಕಾರಿ

9

ದೃಷ್ಠಿಕೋನ ಕಾರ್ಯಕ್ರಮ

2 ವಾರ

ಇಲಾಖೆಯಲ್ಲಿ ನೂತನವಾಗಿ ನೇಮಕ ಹೊಂದುವರಿಗೆ

ಸರ್ಕಾರಿ

10

ದೃಷ್ಠಿಕೋನ ಕಾರ್ಯಕ್ರಮ

1 ವಾರ

ಎಲ್ಲಾ ಹಂತದ ಮುಂಬಡ್ತಿ ಹೊಂದುವವರಿಗೆ

ಸರ್ಕಾರಿ

11

ಪರಿಣಾಮಕಾರಿ ಕಚೇರಿ ನಿರ್ವಹಣೆ

3 ದಿನ

ಕಚೇರಿ ಸಿಬ್ಬಂದಿ

ಸರ್ಕಾರಿ/ಅನುದಾನಿತ

12

ಪುನಶ್ಚೇತನ ಕಾರ್ಯಕ್ರಮ

1 ವಾರ

ಎಲ್ಲಾ ಸಮೂಹದ ಸಿಬ್ಬಂದಿ

ಸರ್ಕಾರಿ/ಅನುದಾನಿತ

13

ಮಾನವ ಸಂಪನ್ಮೂಲ ನಿರ್ವಹಣೆ ಕಾರ್ಯಕ್ರಮ

3 ದಿನ

ಕಚೇರಿ ಸಿಬ್ಬಂದಿ

ಸರ್ಕಾರಿ

14

ಸಂಸ್ಥೆಗಳ ಉನ್ನತೀಕರಣ ಕಾರ್ಯಕ್ರಮ ( ಡಿ ಪಿ)

1 ವಾರ

ಪ್ರಾಚಾರ್ಯರು/ತರಭೇತಿ ಅಧಿಕಾರಿಗಳು

ಸರ್ಕಾರಿ

15

ಗಣಕಯಂತ್ರ ತರಬೇತಿ

1 ವಾರ

ಎಲ್ಲಾ ಸಮೂಹದ ಸಿಬ್ಬಂದಿ

ಸರ್ಕಾರಿ/ಅನುದಾನಿತ

16

ಇಲಾಖಾ ವಿಚಾರಣೆ/ ಸಿಸಿಎ ನಿಯಮಗಳು

2 ದಿನ

ಪ್ರಾಚಾರ್ಯರು/ಆಡಳಿತಾಧಿಕಾರಿಗಳು

ಸರ್ಕಾರಿ

17

ಉಗ್ರಾಣ ನಿರ್ವಹಣೆ

3 ದಿನ

ತಅ/ ಕಚೇರಿ ಸಿಬ್ಬಂದಿ

ಸರ್ಕಾರಿ

18

ತರಬೇತಿ ವಿಧಾನ ಕಾರ್ಯಕ್ರಮ

2 ವಾರ

ಕಿತಅ

ಸರ್ಕಾರಿ/ಅನುದಾನಿತ

19

ಒತ್ತಡ ಹಾಗೂ ಸಮಯ ನಿರ್ವಹಣೆ

3 ದಿನ

ಎಲ್ಲಾ ಸಮೂಹದ ಸಿಬ್ಬಂದಿ/ಅಧಿಕಾರಿಗಳು

ಸರ್ಕಾರಿ/ಅನುದಾನಿತ

20

ಕೆಸಿಎಸ್ಆರ್ ನಿಯಮಗಳ ವೀಶ್ಷೇಷಣೆ

3 ದಿನ

ಕಚೇರಿ ಸಿಬ್ಬಂದಿ

ಸರ್ಕಾರಿ

21

ವ್ಯಕ್ತಿತ್ವ ವಿಕಸನ

3 ದಿನ

ಎಲ್ಲಾ ಸಮೂಹದ ಸಿಬ್ಬಂದಿ/ಅಧಿಕಾರಿಗಳು

ಸರ್ಕಾರಿ/ಅನುದಾನಿತ

22

ಟಿ ಗಳ ಪರಿಣಾಮಕಾರಿ ನಿರ್ವಹಣೆ

3 ದಿನ

ಪ್ರಾಚಾರ್ಯರು/ತರಭೇತಿ ಅಧಿಕಾರಿಗಳು

ಸರ್ಕಾರಿ/ ಅನುದಾನಿತ

23

ತರಬೇತಿ ಅಧಿಕಾರಿ ಕಚೇರಿ ಮುಖ್ಯಸ್ಥೆರಾಗಿ

1 ವಾರ

ತರಭೇತಿ ಅಧಿಕಾರಿಗಳು

ಸರ್ಕಾರಿ

24

ಖಜಾನೆ-2 ತರಬೇತಿ

2 ದಿನ

ಪ್ರಾಚಾರ್ಯರು/ಆಅ/ಕಅ/ಪ್ರದಸ/ದ್ವಿದಸ

ಸರ್ಕಾರಿ

25

ಆಂಗ್ಲ ಸಂವಹನ ತರಬೇತಿ

3 ದಿನ

ಕಿತಅ

ಸರ್ಕಾರಿ/ ಅನುದಾನಿತ

26

ಕಚೇರಿ ಕಾರ್ಯವಿಧಾನ ಮತ್ತು ಮಾಹಿತಿ ಹಕ್ಕು

3 ದಿನ

ಕಚೇರಿ ಸಿಬ್ಬಂದಿ

ಸರ್ಕಾರಿ/ ಅನುದಾನಿತ

27

ಎಂಪ್ಲಾಯಿಬಿಲಿಟಿ ಸ್ಕೀಲ್

3 ದಿನ

ಕಿತಅ /ಕಚೇರಿ ಸಿಬ್ಬಂದಿ

ಸರ್ಕಾರಿ/ ಅನುದಾನಿತ

ಇತ್ತೀಚಿನ ನವೀಕರಣ​ : 15-12-2020 02:33 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಜ್ಯ ತರಬೇತಿ ಮತ್ತು ಸಂಶೋಧನ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080